ಕುಮಾರವ್ಯಾಸ ಎಂದು ಹೆಸರಾದ ಗದುಗಿನ ನಾರಣಪ್ಪನ ಈ ಅಮರ ಕಾವ್ಯ ಪಂಡಿತರಿಂದತೊಡಗಿ ಜನಸಾಮಾನ್ಯರಿಂದಲೂ ಮಾನ್ಯತೆ ಪಡೆದ ಅಮೃತ ಕಾವ್ಯ. ಇದರ ವಿನ್ಯಾಸ, ಕಥಾ ಹಂದರ, ಪದಸಂಪತ್ತು ದಿಗ್ಭ್ರಮೆಗೊಳಿಸುವಂತದ್ದು. ಬಹುಶಃ ಭಾರತೀಯ ಭಾಷೆಗಳಲ್ಲಿಯೇ ಇಂತಹ ಒಂದು ಕಾವ್ಯ ಇಲ್ಲ. ಇದೀಗ ಇದು ತಂತ್ರಜ್ಞಾನದ ತೋರಣದೊಂದಿಗೆ ಲಭ್ಯ
ಭಾನುವಾರ, ಆಗಸ್ಟ್ 7, 2011
ನಾಡೋಜ ಪ್ರೊ|| ಜಿ. ವೆಂಕಟಸುಬ್ಬಯ್ಯನವರು ದಿನಾಂಕ 07-08-2011ರ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಕುಮಾರವ್ಯಾಸ ಭಾರತ ಕುರಿತು ಬರೆದ ಲೇಖನ
Very good work, I like it.
ಪ್ರತ್ಯುತ್ತರಅಳಿಸಿತುಂಬಾ ಧನ್ಯವಾದಗಳು, ಸರ್. ತಮ್ಮ ಪರಿಚಯ ಮಾಡಿಕೊಡಿ. ಕಗಪಕ್ಕೆ ವಿದ್ವಾಂಸರ ನೆರವು ಅವಶ್ಯ. ಪ್ರತಿಕ್ರಯಿಸಿದ್ದಕ್ಕಾಗಿ, ಧನ್ಯವಾದಗಳು.
ಪ್ರತ್ಯುತ್ತರಅಳಿಸಿಆದರಗಳೊಂದಿಗೆ
ಕೆ ಎಸ್ ನವೀನ್
ಕನ್ನಡ ಗಣಕ ಪರಿಷತ್ತು