ಕುಮಾರವ್ಯಾಸ ಎಂದು ಹೆಸರಾದ ಗದುಗಿನ ನಾರಣಪ್ಪನ ಈ ಅಮರ ಕಾವ್ಯ ಪಂಡಿತರಿಂದತೊಡಗಿ ಜನಸಾಮಾನ್ಯರಿಂದಲೂ ಮಾನ್ಯತೆ ಪಡೆದ ಅಮೃತ ಕಾವ್ಯ. ಇದರ ವಿನ್ಯಾಸ, ಕಥಾ ಹಂದರ, ಪದಸಂಪತ್ತು ದಿಗ್ಭ್ರಮೆಗೊಳಿಸುವಂತದ್ದು. ಬಹುಶಃ ಭಾರತೀಯ ಭಾಷೆಗಳಲ್ಲಿಯೇ ಇಂತಹ ಒಂದು ಕಾವ್ಯ ಇಲ್ಲ. ಇದೀಗ ಇದು ತಂತ್ರಜ್ಞಾನದ ತೋರಣದೊಂದಿಗೆ ಲಭ್ಯ