ಕುಮಾರವ್ಯಾಸ ಎಂದು ಹೆಸರಾದ ಗದುಗಿನ ನಾರಣಪ್ಪನ ಈ ಅಮರ ಕಾವ್ಯ ಪಂಡಿತರಿಂದತೊಡಗಿ ಜನಸಾಮಾನ್ಯರಿಂದಲೂ ಮಾನ್ಯತೆ ಪಡೆದ ಅಮೃತ ಕಾವ್ಯ. ಇದರ ವಿನ್ಯಾಸ, ಕಥಾ ಹಂದರ, ಪದಸಂಪತ್ತು ದಿಗ್ಭ್ರಮೆಗೊಳಿಸುವಂತದ್ದು. ಬಹುಶಃ ಭಾರತೀಯ ಭಾಷೆಗಳಲ್ಲಿಯೇ ಇಂತಹ ಒಂದು ಕಾವ್ಯ ಇಲ್ಲ. ಇದೀಗ ಇದು ತಂತ್ರಜ್ಞಾನದ ತೋರಣದೊಂದಿಗೆ ಲಭ್ಯ
ಭಾನುವಾರ, ಆಗಸ್ಟ್ 7, 2011
ಬುಧವಾರ, ಜುಲೈ 20, 2011
ಕುಮಾರವ್ಯಾಸ ಕವಿಯ ಕರ್ಣಾಟ ಭಾರತ ಕಥಾಮಂಜರಿ ವಿದ್ಯುನ್ಮಾನ ಆವೃತ್ತಿ
ಕುಮಾರವ್ಯಾಸ ಭಾರತದ ವಿದ್ಯುನ್ಮಾನ ಆವೃತ್ತಿ ಇದೀಗ ಬಿಡುಗಡೆಯಾಗಿದೆ. ಇದರಲ್ಲಿ ಸೌಲಭ್ಯಗಳನ್ನು ಅರಿಯಲು ಚಿತ್ರ ನೋಡಿರಿ.
ಇದರ ಬೆಲೆ ರೂ 800. ಕೋರಿಯರ್ ವೆಚ್ಚ ರೂ 50 (ಒಟ್ಟು ರೂ 850) ಈ ಮೊಬಲಗನ್ನು ಕನ್ನಡ ಗಣಕ ಪರಿಷತ್ತಿಗೆ ಮನಿ ಆರ್ಡರ್, ಚೆಕ್, ಡಿಡಿ ಮೂಲಕ (ಕನ್ನಡ ಗಣಕ ಪರಿಷತ್ತು
ಬೆಂಗಳೂರು ಈ ಹೆಸರಲ್ಲಿ ತೆಗೆಯಬೇಕು) ಕಳುಹಿಸಿದರೆ. ಕೋರಿಯರ್ ಮೂಲಕ
ಕಳುಹಿಸಲಾಗುವುದು. ವಿಳಾಸ 64/2, 1ನೇ ಮುಖ್ಯರಸ್ತೆ, 3ನೇ ತಿರುವು, ಚಾಮರಾಜಪೇಟೆ ಬೆಂಗಳೂರು 560 018. ದೂರವಾಣಿ 080-266 15972. ಸಂಚಾರಿ 98453 62956
ಬ್ಯಾಂಕ್ ನಿಂದ ನೇರ ವರ್ಗಾಯಿಸುವವರಿಗೆ ಮಾಹಿತಿ: ಕನ್ನಡ ಗಣಕ ಪರಿಷತ್ತು, ಭಾರತೀಯ
ಸ್ಟೇಟ್ ಬ್ಯಾಂಕ್ ಉಳಿತಾಯ ಖಾತೆ ಸಂಖ್ಯೆ 10309112702 ಐಎಫ್ ಎಸ್ ಕೋಡ್ ಎಸ್ ಬಿ ಐ ಎನ್ 7484 ಇಲ್ಲಿಗೆ ವರ್ಗಾಯಿಸಿ, kagapa@gmail.com ಇಲ್ಲಿಗೆ ವಿಳಾಸ ಕಳುಹಿಸಿದರೆ
ಅಡಕಮುದ್ರಿಕೆಯನ್ನು ಕೋರಿಯರ್ ಮೂಲಕ ಕಳುಹಿಸಲಾಗುವುದು.
ಹೆಚ್ಚಿನ ಮಾಹಿತಿಗೆ ಕೆ ಎಸ್ ನವೀನ್ 94489-05214 ಸಂಪರ್ಕಿಸಬಹುದು.

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)